Monday, 27 February 2012

ನಮ್ಮ ಶಾಲೆಯ S.D.M.C. ಅಧ್ಯಕ್ಷರು

                                        ಶರಣಪ್ಪ .ಯ. ಯಕ್ಕುಂಡಿ   
                                              ಎಸ್.ಡಿ.ಎಂ.ಸಿ. ಅಧ್ಯಕ್ಷರು           
                ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆ ನಂ.48

         ನಮ್ಮ ಶಾಲಾಭಿವೃದ್ಧಿಗಾಗಿ ಇವರ ಸೇವೆ ಅಮೋಘವಾಗಿದೆ. ನಮ್ಮದು ಸರ್ಕಾರಿ ಶಾಲೆಯಾಗಿದ್ದು ಇಲ್ಲಿ ಕಲಿಯುವ ಮಕ್ಕಳು ಬಡವರಾಗಿದ್ದು ಆ ಮಕ್ಕಳ ಶ್ರೇಯಸ್ಸಿಗಾಗಿ ಕಳೆದ ಒಂದು ದಶಕದಿಂದ ಅವಿರತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

No comments:

Post a Comment